floor boy
ನಾಮವಾಚಕ

(ಅಂಗಡಿಯ) ಆಳುಮಗ; ಪರಿಚಾರಕ; ಸುತ್ತುಕೆಲಸದವ; ಅಂಗಡಿಯಲ್ಲಿ ಹೇಳಿದ ಸಣ್ಣಪುಟ್ಟ ಕೆಲಸ ಮಾಡಿಕೊಂಡಿರುವವನು.